• About
  • Advertise
  • Privacy & Policy
  • Contact
Sunday, May 11, 2025
Good Governance News
  • Home
  • Chief Ministers
  • IAS NEWS
  • World
  • National
  • States
  • Politics
  • Elections 2022
  • YouTube Channel
No Result
View All Result
  • Home
  • Chief Ministers
  • IAS NEWS
  • World
  • National
  • States
  • Politics
  • Elections 2022
  • YouTube Channel
No Result
View All Result
Good Governance News
No Result
View All Result
Home BENGALURU

ಪತ್ರಕರ್ತ ಸೇರಿ 14 ಮಂದಿಯ ಬಂಧನ..! ಕಾರಣ ಕೇಳಿದ್ರೆ ಶಾಕ್ ಗ್ಯಾರಂಟಿ

John Prem by John Prem
July 29, 2024
in BENGALURU, India, Karnataka, Latest, States
0
ಪತ್ರಕರ್ತ ಸೇರಿ 14 ಮಂದಿಯ ಬಂಧನ..! ಕಾರಣ ಕೇಳಿದ್ರೆ ಶಾಕ್ ಗ್ಯಾರಂಟಿ
0
SHARES
4
VIEWS
Share on FacebookShare on Twitter

ಸರ್ಕಾರಿ ಭೂಮಿ ಕಬಳಿಕೆ ಆರೋಪದ ಮೇಲೆ ಟಿವಿ ಪತ್ರಕರ್ತ ಸೇರಿದಂತೆ 14 ಜನರನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಜಮೀನಿನ ಮಾರುಕಟ್ಟೆ ಮೌಲ್ಯ 1000 ಕೋಟಿ ರೂ.ಗೂ ಹೆಚ್ಚಿದೆ ಎನ್ನಲಾಗಿದೆ. ಬಂಧನದ ನಂತರ ಪೊಲೀಸ್ ಠಾಣೆಯಲ್ಲಿ ಭಾರೀ ಗಲಾಟೆ ನಡೆದಿದ್ದು, ಪ್ರಭಾವ ಬಳಸುವುದಾಗಿ ಮತ್ತು ಬಂಧನವನ್ನು ವಿರೋಧಿಸಿ ಗಲಾಟೆ ನಡೆದಿತ್ತು. ಈ ಸಂಬಂಧ ಪೊಲೀಸರು ಪ್ರೆಸ್ ನೋಟ್ ಬಿಡುಗಡೆ ಮಾಡಿ ಹೇಳಿಕೆ ನೀಡಿದ್ದಾರೆ. ಕಂದಾಯ ಅಧಿಕಾರಿ ಮತ್ತು ಸ್ಯಾಮ್ಯುಯೆಲ್ ಗುರುದೇವ್ ಸಿಂಗ್ ನೀಡಿದ ದೂರಿನ ಮೇರೆಗೆ ಪತ್ರಕರ್ತ ಅವನೀಶ್ ದೀಕ್ಷಿತ್ ಮತ್ತು ಇತರರನ್ನು ಭಾನುವಾರ ಬಂಧಿಸಲಾಗಿದೆ ಎಂದು ಕಾನ್ಪುರ ಪೊಲೀಸರು ತಿಳಿಸಿದ್ದಾರೆ.

ಇತರ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ಈ ಭೂಮಿಯನ್ನು 1884ರಲ್ಲಿ 99 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲಾಗಿದೆ. ಗುತ್ತಿಗೆಯನ್ನು 25 ವರ್ಷಕ್ಕೆ ನವೀಕರಿಸಲಾಗಿದ್ದು, ಆ ಅವಧಿಯೂ ಮುಗಿದಿದೆ. ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ : ಆಂಟೋನಿ ಬೇಗೂರು

Tags: BengaluruGG NewsGood Governance NewsKarnataka
Previous Post

Maldives President Mohammad Muizhu attended Prime Minister Narendra Modi’s swearing-in ceremony and official dinner

Next Post

Expedited implementation of Automated Testing Station, Vehicle Location Tracking System; Quick action in transport department

© 2024 Newsmedia Association of India - Maintained by JMIT.

  • About
  • Advertise
  • Privacy & Policy
  • Contact

No Result
View All Result

© 2024 Newsmedia Association of India - Maintained by JMIT.