• About
  • Advertise
  • Privacy & Policy
  • Contact
Sunday, May 11, 2025
Good Governance News
  • Home
  • Chief Ministers
  • IAS NEWS
  • World
  • National
  • States
  • Politics
  • Elections 2022
  • YouTube Channel
No Result
View All Result
  • Home
  • Chief Ministers
  • IAS NEWS
  • World
  • National
  • States
  • Politics
  • Elections 2022
  • YouTube Channel
No Result
View All Result
Good Governance News
No Result
View All Result
Home Youtube News

YouTube Channel

ggfadmin by ggfadmin
February 28, 2024
in Youtube News
0
0
SHARES
4
VIEWS
Share on FacebookShare on Twitter

Video News

Good Governance News

The purpose of this Good Governance News is to build a bridge between Government and Citizens, to maintain Good relationships. Government (President/Prime Minister/Governor/Chief Ministers/Central Ministers/State Ministers/IAS & IPS Officers achievements, interviews and news about the services of Government and IAS Officers who involves in social service.

This is current affairs Online News channel. Send your ad on this channel. Continue your support thanking you. Send your valuable feedback ggfnews@gmail.com

Empower Citizens Movement

Good Governance News
BN Manjunatha Reddy | Birthday Celebration |Samarthanam Trust |Good Governance News |
BN Manjunatha Reddy | Birthday Celebration |Samarthanam Trust |Good Governance News |
Police officers usually do not call on WhatsApp, especially from their own mobile phones. Try not to engage with calls from unknown numbers, especially those claiming urgency or claiming to be from an organisation
Beware of Fake Calls | WhatsApp calls | Police Calls | Scam in India | Good Governance News |
ಬಿ ಟಿ ಎಂ ವಿಧಾನಸಭಾ ಕ್ಷೇತ್ರದಲ್ಲಿ, ಬೆಂಗಳೂರು ದಕ್ಷಿಣ ಲೋಕಸಭೆ ಅಭ್ಯರ್ಥಿಯಾದ ಸೌಮ್ಯ ರೆಡ್ಡಿ ಪರ, ಮತದಾರರಿಗೆ ಮತಯಾಚಿಸಿ ಬೃಹತ್ ಬೈಕ್ ರ್‍ಯಾಲಿ ಎಸ್ ಜಿ ಪಾಳ್ಯ ಮಾಜಿ ಬಿಬಿಎಂಪಿ ಸದಸ್ಯರು ಮಂಜುನಾಥ್ ಅವರ ನೇತೃತ್ವದಲ್ಲಿ  ನಡೆಸಲಾಯಿತು.
ಕಾಂಗ್ರೆಸ್ ಕಾರ್ಯಕರ್ತರ ಬೈಕ್ ರ‍್ಯಾಲಿ | Sowmya Reddy |Bangalore South Lok Sabha election 2024| GG News |
ಸೌಮ್ಯ ರೆಡ್ಡಿ ಗೆದ್ದರೆ ಕರ್ನಾಟಕ ಪರವಾಗಿ ಹೋರಾಡುತ್ತಾರೆ - ಜಿ ಮಂಜುನಾಥ್
ಲೋಕಸಭೆ ಚುನಾವಣೆ : ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರಾಮಲಿಂಗಾರೆಡ್ಡಿ , ಶಕ್ತಿ ಪ್ರದರ್ಶನ 

 ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ರಾಮಲಿಂಗಾರೆಡ್ಡಿ ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರು ನಗರ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಶಕ್ತಿ ಪ್ರದೇಶಿಸಿದರು.
 ಈ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಕಹಳೆ  ಮೊಳಗಿಸಿದರು.
 ಬೆಂಗಳೂರು ದಕ್ಷಿಣ ಲೋಕಸಭೆ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಮತಯಾಚಿಸಿದರು. ಈ ಮೂಲಕ ಚುನಾವಣೆ ಕಣ ಮತ್ತಷ್ಟು ರಂಗೇರಿತು.
ಜಿ ಮಂಜುನಾಥ್|Vote for Sowmya Reddy |Bengaluru South Lok Sabha Constituency |Good Governance News |
Smt. B. Lakshmidevi & Sri B. Ramana Reddy 
Kannahalli, Sarjapura Road.

Solicit your gracious presence with family and 
friends on the occasion of Gruhapravesham of our
" N.V.R.R. Heights "
On Monday, 26th Feb 2024
at 29/2, K.T. Narayana Reddy Layout, 
1st Cross, Chikkanayakanahalli Road, 
Doddakannahalli, Sarjapura Main Road, 
Bangalore -560035.

Gruhapravesham : 4.30 am 
Sri Sathya Narayana Pooja : 9.30 am 
Lunch : 12.30 pm onwards 
With best compliments from : 
Relatives & Friends
N.V.R.R. Heights |House warming ceremony |B. Ramana Reddy |Sarjapura Main Road |Bengaluru |GG News|
ಬೇಗೂರು ಗ್ರಾಮದಲ್ಲಿ 1940 ರಲ್ಲಿ ಪ್ಲೇಗ್ ರೋಗ ಬಂದು ಮರಣ ತಾಂಡವವಾಡುತ್ತಿತ್ತು, 
ನೂರಾರು ಜನರು ದಿನದಿಂದ ದಿನಕ್ಕೆ ಈ ಭೀಕರವಾದ ರೋಗಕ್ಕೆ ಬಲಿಯಾಗುತ್ತಾ ಇಡೀ ಊರೇ ನಾಶದ ಪಥದಲ್ಲಿ ಸಿಲುಕಿತು. ಅಂದಿನ ವಿಚಾರಣೆ ಗುರುಗಳು ಮತ್ತು ಊರ ಜನರು ಇಂಥ ಭಯಂಕರ ಕಾಯಿಲೆಯಿಂದ ಪಾರಾಗಲು ಏನು ಮಾಡುವುದು ಎಂದು ಅರಿಯದೆ “ದೇವರೇ ದಿಕ್ಕು” ಎಂದು, ಲೋಕದ ರಕ್ಷಣೆಗೆ ನೆರವಾಗಲು ಮಣಿದ ದೇವ ಮಾತೆಯ ಸ್ವರೂಪವನ್ನು ಪ್ರತಿಷ್ಠಾಪಿಸಿ ಎಡಬಿಡದೆ ಅವರಲ್ಲಿ ಪ್ರಾರ್ಥಿಸುತ್ತಾ, ಜಪಮಾಲೆಯನ್ನು ಹೇಳುತ್ತಾ, ಭಕ್ತಿಯಿಂದ ಮೊರೆಯಿಟ್ಟರು. ಬೇಡಿದವರನ್ನು ಇದುವರೆಗೂ ಭೂಮಂಡಲದಲ್ಲಿ ನಿರಾಕರಿಸದಿರುವ ಈ ಮಾತೆಯು, ತನ್ನ ಕೃಪಾವರವನ್ನು ಸುರಿಸಿ ವಿನಾಶಕಾರಿಯಾದ ರೋಗದಿಂದ ಈ ಊರನ್ನು ವಿಮುಕ್ತಿಗೊಳಿಸಿದಳು. ಅವರ ಸ್ಮರಣಾರ್ಥಕವಾಗಿ ಊರ ಜನರು ಆಗಸ್ಟ್ 1ನೇ ತಾರೀಖು 1944ರಲ್ಲಿ ಗವಿಯನ್ನು ಕಟ್ಟಿದರು. ಸುಮಾರು ವರ್ಷಗಳ ಕಾಲ, ಆ ಮಾತೆಯ ಕೃಪಾವರದಿಂದ ಊರ ಜನರು ಸುಖಶಾಂತಿಯಿಂದ ಜೀವಿಸುತ್ತಿರಲು, ಮತ್ತೊಮ್ಮೆ 1963ರಲ್ಲಿ ಭೀಕರ ಕ್ಷಾಮವು ತಲೆದೂರಿತು. ಜನರೆಲ್ಲರೂ ವಿಪತ್ತಿನಿಂದ ಕಾಪಾಡಬೇಕೆಂದು ಅವರಲ್ಲಿ ಪ್ರಾರ್ಥಿಸಲು ಮತ್ತೊಮ್ಮೆ, ಈ ತಾಯಿಯು ಭೀಕರ ಕ್ಷಾಮದಿಂದ ರಕ್ಷಿಸಿದರು .

ಅಂದಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಹೊಣೆಯನ್ನು ಹೊತ್ತ ಮಾತೆಯು, ಬೇಡಿದವರಿಗೆ ಕೃಪಾವರವನ್ನು ದಯಪಾಲಿಸಿ, ನೊಂದವರಿಗೆ ಸಾಂತ್ವನ ನೀಡಿ, ದೀನದಲಿತರಿಗೆ ಆಶ್ರಯದಾತಳಾಗಿ, ಇಂದಿಗೂ ತನ್ನ ಮಕ್ಕಳನ್ನು ರಕ್ಷಿಸುತ್ತಿದ್ದಾರೆ ಎಂಬುದಕ್ಕೆ ಈ ಊರಿನ ಜನರೇ ಸಾಕ್ಷಿ. ಅಂದು ಉಗಮವಾದ ಈ ಮಾತೆಯ ಅನುಗ್ರಹವು, ಆರಂಭವಾಯಿತೇ ವಿನ: ಅಂತ್ಯವಿಲ್ಲದೇ ನಿರಂತರವಾಗಿದೆ.

ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ 9 ದಿನಗಳ ನವೇನ ನಡೆದು ಹಬ್ಬದ ದಿನ ಆಡಂಬರದ ಗಾಯನ ಬಲಿಪೂಜೆ ನಡೆಯುತ್ತೆ. ಅದೇ ರೀತಿ ಈ ವರ್ಷ ಸಹ 9 ದಿನ ನವೇನ ಪ್ರಾರ್ಥನೆ ಹಾಗೂ 11 ನೇ ತಾರೀಕು ಹಬ್ಬವನ್ನು ವಿಜೃಂಭಣೆಯಿಂದ ಹಬ್ಬದ ಬಲಿಪೂಜೆ ಸಂಜೆ ಊರಿನ ರಾಜ ಬೀದಿಗಳಲ್ಲಿ ದೇವಮಾತೆಯ ಹೂವಿನ ಅಲಂಕೃತ ತೇರು ಸಾಗುತ್ತೆ, ಜಾತಿ ಧರ್ಮ ಭೇದ ಭಾವ ಇಲ್ಲದೇ ದೇವಾ ಮಾತೆಯ ತೇರಿನ ಹಿಂದೆ ಬಂದು ಪ್ರಾರ್ಥನೆ ಮಾಡಿ ಅವರ ಬೇಡಿಕೆ, ಕೃತಜ್ಞತೆ ಸಲ್ಲಿಸಿ ಹಬ್ಬವನ್ನು ಆಚರಿಸುತ್ತಾರೆ.

ಚರ್ಚ್ ಮಾತ್ರವಲ್ಲದೇ ಊರಿನ ಪ್ರಮುಖ ಸ್ಥಳಗಳಲ್ಲಿ ಅಲಂಕೃತ ದೇವಾ ಮಾತೆಯ ಸ್ವರೂಪ ಇಟ್ಟು ಪ್ರಾರ್ಥನೆ ಮಾಡಿ ಅನ್ನಸಂತರ್ಪಣೆ ಮಾಡುತ್ತಾರೆ.

ಸಂತ ಇಜ್ಞಾಷಿಯಸ್ ಚರ್ಚ್ ಧರ್ಮ ಕೇಂದ್ರದ ಗುರುಗಳಾದ ವಂದನೀಯ ಫಾದರ್ ಆರೋಗ್ಯ ಸ್ವಾಮಿ ಸಬಾಸ್ಟಿನ್ ಅವರು ಮಾತೇ ಮೇರಿಯ ದ್ವಜವನ್ನು ಇಳಿಸಿದ ನಂತರ ಧರ್ಮ ಕೇಂದ್ರದ ಭಕ್ತಾದಿಗಳಿಗೂ ಈ ಹಬ್ಬಕ್ಕೆ ಸಹಕರಿಸಿದ ಎಲ್ಲಾ ಧರ್ಮದ ಜನರಿಗೂ ಬೇಗೂರು ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ವರದಿ : ಆಂಟೋನಿ ಬೇಗೂರು
ಬೇಗೂರಿನ ಗವಿ ಮಾತೆಯ ಹಬ್ಬ ವಿಶೇಷ ! |Christian Festival in Begur |Bengaluru | Good Governance News |
Prime Minister Narendra Modi’s single visit to Lakshadweep drastically changed Google search trends. As the pictures and videos of PM Modi’s visit to India’s ‘Beach Heaven’ went viral, the search trends started to change. On Jan 04, ‘Lakshadweep’ became the 10th most searched word on Google in India. Now, on Jan 08, worldwide search interest for Lakshadweep was highest in the last 20 years. Notably, the search went up when PM Modi’s snorkeling videos went viral on social media. Prime Minister Narendra Modi also gave a message to the ‘beach lovers’ and adventurers to visit Lakshadweep
#maldives #Modi #NarendraModi #Lakshadweep #lakshadweepislands #goodgovernancenews #GGNews
3,400% rise in Lakshadweep searches after PM Modi's visit: MakeMyTrip | F5 India News |
ಸುಮಾರು 1932 ರಿಂದ ಇಲ್ಲಿಯವರೆಗೆ ಸಾಕಷ್ಟು ವಿದ್ಯಾರ್ಥಿಗಳನ್ನು  ಸಮಾಜಕ್ಕೆ  ನೀಡಿದ ಕೊಡುಗೆ ಈ ಬೇಗೂರಿನ ಸಂತ ತೆರೇಸಾ ಶಾಲೆಗೆ ಸೇರುತ್ತೆ.
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಬಹಳ ಮಂದಿ ಉನ್ನತ ಮಟ್ಟದಲ್ಲಿ ಇದ್ದಾರೆ. ವರ್ಷಕ್ಕೆ ಒಮ್ಮೆ ನಡೆಯುವ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ತ ಜಯಂತಿ ಆಚರಣೆ ಕಾರ್ಯಕ್ರಮ ಬಹಳಷ್ಟು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ.

 ಅದೇ ತರಹ ಈ ವರ್ಷವೂ ಈ ಕಾರ್ಯಕ್ರಮ ನಡೆಯಿತು.
 ಸುಮಾರು 900 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ 30 ಮಂದಿ ಶಿಕ್ಷಕರಿದ್ದಾರೆ.

 ಶಾಲಾ ಆಡಳಿತ ವ್ಯವಸ್ಥಾಪಕರಾದ ವಂದನೀಯ .ಫಾದರ್ ಆರೋಗ್ಯ ಸ್ವಾಮಿ ಸಬಾಸ್ಟಿನ್ ಅವರ ಮಾರ್ಗದರ್ಶನದಲ್ಲಿ,  ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವನಜ ರವರು ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ  ಅನುಸೂಯರವರ ಮತ್ತು ಶಿಕ್ಷಕ ಶಿಕ್ಷಕಿಯರ  ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ಮಕ್ಕಳಿಂದ ಈ ಎಲ್ಲಾ ಕಾರ್ಯಕ್ರಮ ನಡೆಯಿತು.
ಮೊದಲಿಗೆ ಅತಿಥಿಗಳ ಆಗಮನ, ದೀಪ ಬೆಳಗುವಿಕೆ,ಸ್ವಾಗತ, ಶಾಲಾ ವರದಿ,ಬಹುಮಾನಗಳ ವಿತರಣೆ,ಸಾಂಸ್ಕೃತಿಕ ಕಾರ್ಯಕ್ರಮಗಳು, ಮುಖ್ಯ ಅತಿಥಿಗಳ ಭಾಷಣ, ಗ್ರಾಂಡ್ ಫಿನಾಲೆ, ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

 ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ,ವಂದನೀಯ .ಸ್ವಾಮಿ, ಮೈಕಲ್ ವೈ ಧರ್ಮಕೇಂದ್ರದ ಗುರುಗಳು ಚರ್ಚ್ ಆಫ್ ಹೋಲಿ ನೇಮ್ ಆಪ್ ಜೀಸಸ್.
ವಂದನೀಯ. ಸ್ವಾಮಿ, ರಾಯಪ್ಪ ಜಂಟಿ ಕಾರ್ಯದರ್ಶಿಗಳು ಆರ್ಚ್ ಡಯಾಸಿಸನ್ ಬೋರ್ಡ್ ಆಪ್ ಎಜುಕೇಶನ್,

ಶ್ರೀ. ಕೃಷ್ಣಕುಮಾರ್  ಆರಕ್ಷಕ ಠಾಣಾ ನಿರೀಕ್ಷಕರು ಬೇಗೂರು ಪೊಲೀಸ್ ಠಾಣೆ.

 ಸಮಾಜಸೇವಕರು ಹಾಗೂ ಹಳೆಯ ವಿದ್ಯಾರ್ಥಿಗಳು , ಊರಿನ ಜನ ಹಾಗೂ ವಿದ್ಯಾರ್ಥಿಗಳ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ : ಆಂಟೋನಿ ಬೇಗೂರು
ಸಂತ ತೆರೇಸಾ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ತ ಜಯಂತಿಯ ಆಚರಣೆ ಕಾರ್ಯಕ್ರಮ |Christmas |Good Governance News |
ನಿಮಗೆ ಕ್ರಿಸ್ಮಸ್ ಗಿಫ್ಟ್ ಕಳುಹಿಸುತ್ತಾ ಇದ್ದೇವೆ ಎಂದು ನಿಮ್ಮನ್ನು ನಂಬಿಸಿ ನಿಮ್ಮ ಅಡ್ರೆಸ್ ತೆಗೆದುಕೊಳ್ಳುತ್ತಾರೆ ಒಂದು ವಾರದ ನಂತರ. ನಿಮಗೆ ದೆಹಲಿಯಿಂದ ಕಸ್ಟಮ್ ಆಫೀಸಿನಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳುವ ಒಂದು ಪೋನ್ ಕಾಲ್ ಬರುತ್ತದೆ ನಿಮಗೆ ಅಮೇರಿಕಾದಿಂದ ಲ್ಯಾಪ್ ಟಾಪ್ ಐಪೋನ್ ಚಿನ್ನದ ಲಾಕೆಟ್ 2 ಲಕ್ಷ ರೂ ಹಣ ಮುಂತಾದ ಕೆಲವು ದುಬಾರಿ ಬೆಲೆಯ ವಸ್ತುಗಳ ಗಿಪ್ಟ್ ಪ್ಯಾಕ್ ಬಂದಿದೆ ದೆಹಲಿಯಲ್ಲಿ ಕಸ್ಟಮ್ ಆಫೀಸಿನಲ್ಲಿ ಹೋಲ್ಡ್ ಆಗಿದೆ ಅದು ಅಲ್ಲಿಂದ ರಿಲೀಸ್ ಆಗಿ ನಿಮ್ಮ ಮನೆಯ ಅಡ್ರೆಸ್ ಗೆ ಬರಲು 50,000 ರೂಗಳನ್ನು ಕಟ್ಟಬೇಕು ಎಂದು ಹೇಳಿ ನಿಮ್ಮನ್ನು ನಂಬಿಸುತ್ತಾರೆ ಹಣ ಕಳಿಸಿದ ನಂತರ ನಿಮಗೆ ಯಾವುದೇ ಗಿಫ್ಟ್ ಬರುವುದಿಲ್ಲ
ಇಂಥ ವಂಚನೆಯ ಜಾಲಕ್ಕೆ ಎಷ್ಟೋ ಜನರು ಸಿಲುಕಿ ತಮ್ಮ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿರುತ್ತಾರೆ
ದಯವಿಟ್ಟು ಇಂಥ ವಂಚನೆಯ ಜಾಲದ ಕುರಿತು ಎಚ್ಚರಿಕೆಯಾಗಿರಿ….
ಸಾಮಾಜಿಕ ಜಾಲತಾಣವನ್ನು ಬಹಳ ಎಚ್ಚರದಿಂದ ಬಳಸಿ.
ಕೆಲವರು ಧರ್ಮದ ಹೆಸರಲ್ಲಿ ಇನ್ನು ಕೆಲವರು ಧಾರ್ಮಿಕ ಗುರುಗಳ, ಕನ್ಯಾ ಸಹೋದರಿಯಾರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಅಮಾಯಕ ಜನರನ್ನು ವಂಚಿಸುತ್ತಾರೆ.

ದುರಾಸೆಯೇ ದುಃಖಕ್ಕೆ ಮೂಲ, ಯಾರು ಸುಮ್ನೆ ಕೊಡುವುದಿಲ್ಲ.

ಕ್ರಿಸ್ತ ಜಯಂತಿಯ ಶುಭಾಶಯಗಳು ಹಾಗೂ ಹೊಸ ವರ್ಷದ ಶುಭಾಶಯಗಳು.
ವರದಿ : ಆಂಟೋನಿ ಬೇಗೂರು
ಸಾಂಟಾ ಕ್ಲಾಸ್ ಕ್ರಿಸ್ಮಸ್ ತಾತನ ಹೆಸರಿನಲ್ಲಿ ನಡೆಯುವ ವಂಚನೆ |Scam Alert | Good Governance News |
Load More... Subscribe
Previous Post

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಪರಿಣವ್ ಹೈದರಾಬಾದ್ ನಲ್ಲಿ ಪತ್ತೆ

Next Post

Denial of entry to farmer in Metro: NHRC notice to Govt, BMRCL

Next Post
Denial of entry to farmer in Metro: NHRC notice to Govt, BMRCL

Denial of entry to farmer in Metro: NHRC notice to Govt, BMRCL

Good Governance News

© 2024 Newsmedia Association of India - Maintained by JMIT.

  • About
  • Advertise
  • Privacy & Policy
  • Contact

No Result
View All Result

© 2024 Newsmedia Association of India - Maintained by JMIT.